aspect ratio
ನಾಮವಾಚಕ

ದೃಶ್ಯಾನುಪಾತ:

  1. (ದೂರದರ್ಶನ ಯಾ ಚಲನಚಿತ್ರ ಬಿಂಬದಲ್ಲಿ) ಅಗಲಕ್ಕೂ ಎತ್ತರಕ್ಕೂ ಇರುವ ಅನುಪಾತ.
  2. (ವಾಯುಯಾನ) ವಿಮಾನದ ರೆಕ್ಕೆಯ ಅಗಲಕ್ಕೂ ಉದ್ದಕ್ಕೂ ಇರುವ ಅನುಪಾತ.